ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಶೀಘ್ರವೇ ಮರು ಸ್ಥಾಪಿಸುವಂತೆ ಭಗತಸಿಂಗ್ ಸೇವಾ ಸಂಘದ ವತಿಯಿಂದ ನೂತನ ಮೇಯರ್ ಈರೇಶ ಅಂಚಟಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ವಿಶಾಲ ಜಾಧವ ಹಾಗೂ ರಂಗನಾಯಕ ತಪೇಲಾ, ಶಶಿಧರ ಜಗಾಪೂರ, ಹರೀಶ ಸರವಳೆ, ಪ್ರವೀಣ ಬಳ್ಳಾರಿ ಹಾಗೂ ಇತರರು ಉಪಸ್ಥಿತರಿದ್ದರು.
Kshetra Samachara
05/06/2022 12:17 pm