ನವಲಗುಂದ : ಜ್ಞಾನಜ್ಯೋತಿ ಸ್ವಸಹಾಯ ಮಹಿಳಾ ಸಂಘದ ಉದ್ಘಾಟನೆ ಕಾರ್ಯಕ್ರಮವನ್ನು ನವಲಗುಂದ ತಾಲ್ಲೂಕಿನ ಬಾಲಲೀಲಾ ಸಂಗಮೇಶ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಚಿವರಾದ ಕೆ ಎನ್ ಗಡ್ಡಿ ಅವರು ನೆರವೇರಿಸಿದರು.
ಇನ್ನು ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಶಿವಾನಂದ್ ಕರಿಗಾರ, ಕೆಂಪೇಗೌಡ ಪಾಟೀಲ್, ಎಸ್ ಎನ್ ಬಾಲನಗೌಡ್ರ ಹಾಗೂ ಜ್ಞಾನಜ್ಯೋತಿ ಸ್ವಸಹಾಯ ಮಹಿಳಾ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿದ್ದರು.
Kshetra Samachara
13/03/2022 05:43 pm