ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : 4 ನೇ ಎಸ್ ಡಿ ಎಮ್ ಸಿ ಸದಸ್ಯರ ಪೋಷಕರ ಸಭೆ

ನವಲಗುಂದ : ಪಟ್ಟಣದ ಉರ್ದು ಪ್ರೌಢ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಾಲಯ ಹಾಗೂ ಸಿ ಆರ್ ಸಿ ವ್ಯಾಪ್ತಿಯ ಸರಕಾರಿ ಪ್ರೌಢ ಶಾಲೆಗಳ ಎಸ್ ಡಿ ಎಮ್ ಸಿ, ಸದಸ್ಯರ ಹಾಗೂ ಪೋಷಕರ ಸಭೆಯನ್ನು ಅಧ್ಯಕ್ಷ ಖಾಜೇಸಾಬ ಮುಲ್ಲಾಹಂಚಿನಾಳ ಸಸಿಗೆ ನಿರುಣಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಿ ಆರ್ ಪಿ ಗುರಾಣಿ, ಅಣ್ಣಿಗೇರಿ ಸಿ ಆರ್ ಸಿ ಹೊರಪೇಟಿ, ಮುಖ್ಯೋಪಾಧ್ಯಾಯ ದ್ಯಾಮನಗೌಡ ಹುಲ್ಲೂರ್, ಎ ಎ ಮುಲ್ಲಾ, ಅಂಜುಮನ್ ಅಧ್ಯಕ್ಷ ಅಬ್ಬಾಸ್ ದೇವರಿಡು, ಕರ್ನಾಟಕ ಪಿಂಜಾರ್ ನದಾಫ್ ಮನ್ಸುರಿ ಸಂಘಗಳ ಮಹಾಮಂಡಳ ರಾಜ್ಯಾಧ್ಯಕ್ಷ ಡಾ ಅಬ್ದುಲ್ ರಜಾಕ್ ನದಾಫ್, ಸುಲೇಮಾನ್ ನಾಶಿಪುಡಿ, ಶಿರಾಜ್ ಅಹಮ್ಮದ್ ಧಾರವಾಡ, ಮಲಂಗ ನದಾಫ್, ಶಂಶುದ್ದಿನ್ ಕಿರೇಸುರ ಹಾಗೂ ಶಿಕ್ಷಕರು ಪಾಲಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

25/02/2022 12:43 pm

Cinque Terre

12.24 K

Cinque Terre

0

ಸಂಬಂಧಿತ ಸುದ್ದಿ