ನವಲಗುಂದ : ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತೋತ್ಸವದ ಅಂಗವಾಗಿ ಪಟ್ಟಣದಲ್ಲಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ಇನ್ನು ಮೆರವಣಿಗೆಯನ್ನು ಪಟ್ಟಣದ ಅಂಬಾಭವಾನಿ ದೇವಸ್ಥಾನದಿಂದ ತಾಲೂಕಾ ಆಡಳಿತ ಕಚೇರಿಯವರೆಗೂ ಘೋಷಣೆ ಕೂಗುತ್ತಾ ನೆರವೇರಿಸಲಾಯಿತು.
ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷರಾದ ಮಂಜುನಾಥ ಜಾಧವ್, ಪುರಸಭೆ ಸದಸ್ಯರಾದ ಜೀವನ ಪವರ್, ಮಾರುತಿ ಪೂಜಾರ್, ಮಂಜು ರೋಡೆ, ಮುದುಕಪ್ಪ ಫಕೀರಪ್ಪ ಸೇರಿದಂತೆ ಎಲ್ಲ ಮರಾಠ ಸಮಾಜದವರು ಉಪಸ್ಥಿತರಿದ್ದರು.
Kshetra Samachara
19/02/2022 03:01 pm