ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ನಮ್ಮೂರು ನಮ್ಮ ಕೆರೆ: ಬೆನ್ನೂರು ಗ್ರಾಮದ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ

ಅಣ್ಣಿಗೇರಿ: ತಾಲೂಕಿನ ಬೆನ್ನೂರು ಗ್ರಾಮದ ಕೆರೆ ಹೂಳೆತ್ತುವ ನಮ್ಮೂರು ನಮ್ಮ ಕೆರೆ ಕಾರ್ಯಕ್ಕೆ ಮಣಕವಾಡದ ಶ್ರೀ ಸಿದ್ದರಾಮ ಮಹಾಸ್ವಾಮಿಗಳು ಚಾಲನೆ ನೀಡಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಇವರ ಆರ್ಥಿಕ ಸಹಾಯ ಮತ್ತು ಶಿಶಿವಿನಹಳ್ಳಿ ಗ್ರಾಮ ಪಂಚಾಯಿತ್ ಕೆರೆ ಅಭಿವೃದ್ಧಿ ಸಮೀತಿ ಸಹಭಾಗಿತ್ವ ಕೂಡ ಈ ಹೂಳೆತ್ತುವ ಕಾರ್ಯಕ್ಕಿದೆ.

ಮಣಕವಾಡದ ಶ್ರೀಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಸಂಘದ ಅಧಿಕಾರಿಗಳು, ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

Edited By : Shivu K
Kshetra Samachara

Kshetra Samachara

02/02/2022 04:40 pm

Cinque Terre

16.18 K

Cinque Terre

0

ಸಂಬಂಧಿತ ಸುದ್ದಿ