ಹುಬ್ಬಳ್ಳಿ: 73ನೇ ಗಣರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿಯ ವಿದ್ಯಾನಗರದ ಶ್ರೀ ಕರಿಯಮ್ಮ ದೇವಿ ಸಮಿತಿ ಸದಸ್ಯರಿಂದ ಧ್ವಜಾರೋಹಣ ನೆರವೇರಿಸಲಾಯಿತು.
ಇದೇ ವೇಳೆ ಕೊರೊನಾ ಮಾಹಾಮಾರಿ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಕೊರೊನಾ 50ಕ್ಕೂ ಹೆಚ್ಚು ಸೇನಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಕರಿಯಮ್ಮ ದೇವಿ ಸಮಿತಿಯ ಲೋಕಪ್ಪನ ಹಕ್ಕಲ, ಜೈ ಹನುಮಾನನಗರ ಹಾಗೂ ವಿದ್ಯಾನಗರದ ಸದಸ್ಯರು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.
Kshetra Samachara
27/01/2022 08:24 pm