ವರದಿ: ಬಿ.ನಂದೀಶ
ಅಣಿಗೇರಿ; ಪಟ್ಟಣದಲ್ಲಿ ಭೀಮ್ ಕೊರೆಗಾವ್ ವಿಜಯೋತ್ಸವದ ಅಂಗವಾಗಿ ಡಾ ಬಿ.ಆರ್. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ಅಣ್ಣಿಗೇರಿ ತಾಲೂಕು ಘಟಕದ ವತಿಯಿಂದ ಪಟ್ಟಣದ ಅಂಬಿಗೇರಿ ಕ್ರಾಸ್ ಹತ್ತಿರ ಇರುವ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ಭೀಮ್ ಕೊರೆಗಾಂವ್ ವಿಜಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅಣ್ಣಿಗೇರಿ ತಾಲೂಕ ಅಧ್ಯಕ್ಷರಾದ ಪ್ರವೀಣ ಶಿರಹಟ್ಟಿ,ಕಾರ್ಯದರ್ಶಿ ಸುರೇಶ್ ಭಜಂತ್ರಿ, ಜೆಡಿಎಸ್ ಮುಖಂಡ ಪ್ರಕಾಶ್ ಅಂಗಡಿ, ಮಂಜುನಾಥ್ ಕಟ್ಟಿಮನಿ, ಮಂಜುನಾಥ್ ಹೊನ್ನಣ್ಣನವರ, ಹಾಗೂ ಹಲವಾರು ಯುವ ಮುಖಂಡರು ಪಾಲ್ಗೊಂಡಿದ್ದರು.
Kshetra Samachara
02/01/2022 11:59 am