ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ವಿಜೃಂಭಣೆಯಿಂದ ವೀರಭದ್ರೇಶ್ವರ ಜಾತ್ರೆ

ಕಲಘಟಗಿ:ಇಂದು ಮಾರ್ಗ ಶಿರ ಹುಣ್ಣಿಮೆಯ ದಿನ,ಹಾಗಾಗಿ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆ ವಿಜೃಂಭಣೆಯಿಂದ ಜರುಗಿದೆ.

ಪ್ರತಿವರ್ಷ ಮಾರ್ಗಶಿರ ಹುಣ್ಣುಮೆ ದಿ‌ನ ಈ ಗ್ರಾಮದಲ್ಲಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತದೆ.ಅದರಂತೆ ಈ‌ ವರ್ಷವೂ ಕೂಡ ಜಾತ್ರೆ ಹಮ್ಮಿಕೊಳ್ಳಲಾಗಿದೆ.ಗ್ರಾಮದ ಗುರು ಹಿರಿಯರು,ಯುವಕ-ಯುವತಿಯರು ಈ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಇದು ಅಲ್ಲದೇ ಕಲಘಟಗಿಯ ತಾಲೂಕಿನ ಬಿಜೆಪಿಯ ಯುವ ಮುಖಂಡರಾದ ಶಶಿಧರ ನಿಂಬಣ್ಣವರ್ ಕೂಡ ಭಾಗವಹಿಸಿದ್ರು.

Edited By :
Kshetra Samachara

Kshetra Samachara

19/12/2021 02:19 pm

Cinque Terre

35.61 K

Cinque Terre

1

ಸಂಬಂಧಿತ ಸುದ್ದಿ