ಹುಬ್ಬಳ್ಳಿ:ನಿಮ್ಮ PublikNext ಪ್ರೀತಿ ಸಿಲ್ಕ್ ಗ್ರಾಹಕರೊಂದಿಗೆ ದಾಜಿಬಾನ್ ಪೇಟ್‌ನಲ್ಲಿ ವಿಶೇಷ ದೀಪಾವಳಿ ಹಬ್ಬ ಆಚರಿಸಿದೆ. ಹಬ್ಬದ ಪ್ರಯುಕ್ತ ನಡೆದ ಈ ಸಂಭ್ರಮದಲ್ಲಿ ಕನ್ನಡದ ಕಂಪು ಹರಡದಿದೆ.ಹಾಡು-ನೃತ್ಯ-ಕನ್ನಡ ಪ್ರೇಮ ಎಲ್ಲವೂ ಇಲ್ಲಿ ನಿಮಗಾಗಿಯೇ ಇದೆ. ಇದರ ಕಂಪ್ಲೀಟ್ ಪ್ರೋಗ್ರಾಮ್ ಇಲ್ಲಿದೆ ನೋಡಿ.
Kshetra Samachara
04/11/2021 04:06 pm