ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಮರಗೋಳ ಗ್ರಾಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ ಪುಣ್ಯತಿಥಿ ಕಾರ್ಯಕ್ರಮ

ಹುಬ್ಬಳ್ಳಿ- ದಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ ಅವರ ಇಂದು ಪುಣ್ಯತಿಥಿ ಇರುವ ಹಿನ್ನೆಲೆಯಲ್ಲಿ, ಹುಬ್ಬಳ್ಳಿ ತಾಲೂಕಿನ ಅಮರಗೋಳ ಗ್ರಾಮದಲ್ಲಿ ಪುನೀತ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅನ್ನ ಸಂತರ್ಪಣೆ ಮಾಡಿಸಿದ್ದರು.

ಈ ಸಂದರ್ಭದಲ್ಲಿ ಯಲ್ಲಪ್ಪ ಗೌಡ ಪಾಟೀಲ್, ಸುರೇಶ ಹೊರಕೇರಿ, ಸೋಮನಗೌಡ ಪಾಟೀಲ್, ಮುದುಕಪ್ಪ ಅರಣ್ಯನವರ್, ಸಾಧಿಕ್ ಲಕ್ಕುಂಡಿ, ಬಾಪು ಗೌಡ ಪಾಟೀಲ್, ಬಸವರಾಜ ಲದ್ದಿ, ಅಬ್ದುಲ್ ಚಾಚಾ, ಮಂಜು ಬಿಸಟ್ಟಣವರ, ಹಾಗೂ ಗ್ರಾಮದ ಯುವಕರು ಮತ್ತು ಹಿರಿಯರು ಇದ್ದರು.

Edited By : Nagesh Gaonkar
Kshetra Samachara

Kshetra Samachara

02/11/2021 10:28 pm

Cinque Terre

20.98 K

Cinque Terre

0

ಸಂಬಂಧಿತ ಸುದ್ದಿ