ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ದಸರಾ ಹಬ್ಬದ ನವರಾತ್ರಿ ದಿನಗಳ ವೈಶಿಷ್ಟ್ಯ ಆಚರಣೆ

ಹುಬ್ಬಳ್ಳಿ- ದಸರಾ ಹಬ್ಬ ಬಂತೆಂದರೆ ಸಾಕು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ, ಅದೇ ರೀತಿ ನಗರದ ನವನಗರದ ಪಂಚಾಕ್ಷರಿ ನಗರದಲ್ಲಿ ನವಶಕ್ತಿ ಮಹಿಳಾ ಸಂಗವು, ನವದುರ್ಗಿಯರ ಪೂಜೇ ಮಾಡಿ, ಎಲ್ಲ ಮಹಿಳೆಯರು ಕೋಲಾಟ ಆಡುವುದರ ಮೂಲಕ, ಒಂದು ವಿಭಿನ್ನ ರೀತಿಯಿಂದ ಈ ಬಾರಿ ನವರಾತ್ರಿ ಹಬ್ಬವನ್ನು ಆಚರಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೋರೋನಾ ನಿಮಿತ್ಯ ಯಾವುದೇ ಹಬ್ಬ-ಹರಿದಿನಗಳನ್ನು ಮನಸ್ಪೂರ್ವಕವಾಗಿ ಆಚರಣೆ ಮಾಡಲು ಯಾರಿಗೂ ಸಾಧ್ಯವಾಗಿರಲಿಲ್ಲ, ದಸರಾ ನವರಾತ್ರಿ ಹಬ್ಬ ಈ ಬಾರಿ ಸ್ವಲ್ಪಮಟ್ಟಿಗೆ ಕೊರೊನಾ ಮುಕ್ತವಾಗಿರುವುದರಿಂದ ಎಲ್ಲರೂ ವಿಜೃಂಭಣೆಯಿಂದ ನವರಾತ್ರಿಯನ್ನು ಆಚರಿಸುತ್ತಿದ್ದಾರೆ,

Edited By : Nagesh Gaonkar
Kshetra Samachara

Kshetra Samachara

09/10/2021 03:41 pm

Cinque Terre

17.57 K

Cinque Terre

0

ಸಂಬಂಧಿತ ಸುದ್ದಿ