ಧಾರವಾಡ : ಇಂದಿನ 75 ನೆ ಸ್ವತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನನ್ನ ಜೀವನದಲ್ಲಿ ಅವಿಸ್ಮರಣೀಯ ಕ್ಷಣ.ಗಂಗಾಧರ್ ಕುಲಕರ್ಣಿ ಅವರ ಕುಟುಂಬ 75 ವರ್ಷಗಳಿಂದ ಧ್ವಜ ಕಾಪಾಡಿಕೊಂಡು ಬಂದಿದೆ. ನನ್ನನ್ನು ಧ್ವಜಾರೋಹಣ ಕಾರ್ಯಕ್ರಮಕ್ಕೆ ಕರೆದಿದ್ದಕೆ ಅವರಿಗೆ ನಾನು ಅಭಾರಿಯಾಗಿದ್ದೇನೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದ ಗಾಂಧಿನಗರದ ನಿವಾಸಿ ನಿವೃತ್ತ ಪಶು ವೈಧ್ಯಾಧಿಕಾರಿ ಗಂಗಾಧರ ಕುಲಕರ್ಣಿ ಅವರ ಮನೆಗೆ 75 ನೆ ಸ್ವಾತಂತ್ರ್ಯದ ಧ್ವಜಾರೋಹಣ ಮಾಡಲು ವಿಶೇಷ ಅತಿಥಿಯಾಗಿ ಆಗಮಿಸಿದ ವೇಳೆ ಮಾತನಾಡಿದ ಅವರು,ಇಂದಿನ ಧ್ವಜಾರೋಹಣ ಸಾರ್ಥಕವಯಿತು. ದೇಶ ಭಕ್ತಿಯ ಪ್ರತೀಕ. ಇವತ್ತಿನ ಡ್ಕಣದ ಸಂಕಲ್ಪ್. ಸ್ವದೇಶಿ, ಸ್ವಾಭಿಮಾನ, ಪಣ ತೋಡೋಣ. ನಮ್ಮ ದೇಶ ದೊಡ್ಡದು. ಕಾಶ್ಮೀರ ದಿಂದ ಕನ್ಯಾಕುಮಾರಿ. ನಮ್ಮ ದೇಶ ಉಳಿಸಬೇಕಾಗಿದೆ. ದೇಶ ಜಾತಿ, ಕುಟುಂಬ, ಭಾಷೆ.ಮೊದ್ಲವು ಆಮೇಲೆ ನನ್ನ ರಾಜ್ಯ. ದೆಹಸ್ ಮೊದಲು ನಂತರ ಕುಟುಂಬ ಎಂದರು.
ಯುವಕರು ಇವತ್ತಿನ ದಿನ ಸ್ವದೇಶಿ ಸ್ವಾಭಿಮಾನದ ಬಗ್ಗೆ ದೃಢ ಸಂಕಲ್ಪ ಮಾಡಬೇಕಾಗಿದೆ. ದೇಶಕ್ಕಿಂತ ಯಾವುದು ದೊಡ್ಡದಿಲ್ಲ. ಅದೂ ಜಾತಿ, ಕುಟುಂಬ, ಭಾಷೆಯಾಗಿರಬಹುದು ಏನೇ ಆದರೂ ದೇಶ ಮೊದಲು ನಮ್ಮ ದೇಶ ಉಳಿಸುವ ಕೆಲಸವನ್ನ ಯುವಕರು ಮಾಡಬೇಕಾಗಿದೆ ಎಂದರು.
ಪ್ರಶಾಂತ ಲೋಕಾಪುರ ಪಬ್ಲಿಕ್ ನೆಕ್ಸ್ಟ್ ಧಾರವಾಡ
Kshetra Samachara
15/08/2021 04:03 pm