ಹುಬ್ಬಳ್ಳಿ: ಹೋರಾಟಗಾರರು ನಮ್ಮ ದೇಸಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಈಗ ನಮ್ಮ ಸಮಯ ಕೋರೊನಾ ದಿಂದ ಸ್ವಾತಂತ್ರ್ಯರಾಗಬೇಕಾಗಿದೆ ಎಂಬ ಸಂದೇಶ ಇಟ್ಟುಕೊಂಡು, ರಕ್ಷಾ ಫೌಂಡೇಶನ್ ಯುವಕರು ಕೊರೋನಾ ಹಲ್ಮೆಟ್ ಧರಿಸಿ, ಧಾರವಾಡದಿಂದ ಹುಬ್ಬಳ್ಳಿ ವರೆಗೂ ಬೈಕ್ ರ‌್ಯಾಲಿ ಮಾಡಿ, ಜನರಲ್ಲಿ ನಗರದ ಚನ್ನಮ್ಮ ವೃತ್ತದಲ್ಲಿ ಮಾಸ್ಕ್ ಮತ್ತು ಕೊರೊನಾ ಸಂದೇಶ ಪತ್ರ ನೀಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.
Kshetra Samachara
15/08/2021 02:26 pm