ಕಲಘಟಗಿ: ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ಅಂಗವಾಗಿ ಕಲಘಟಗಿಯಲ್ಲಿ ಹಮ್ಮಿಕೊಂಡ ತ್ರಿವರ್ಣ ಧ್ವಜದ ಮೆರವಣಿಗೆಯನ್ನು ಮಾಜಿ ಸಚಿವ ಸಂತೋಷ ಲಾಡ್ ತಡಸ ಕ್ರಾಸ್ ಹತ್ತಿರ ಚಾಲನೆ ನೀಡಿದರು.
9 ಅಡಿ ಅಗಲ ಹಾಗೂ 2000 ಮೀಟರ್ ( 2 ಕಿಮೀ) ಉದ್ದದ ಬೃಹತ್ ರಾಷ್ಟ್ರ ಧ್ವಜದ ಮೆರವಣಿಗೆಯು ಕಾರವಾರ ಹುಬ್ಬಳ್ಳಿ ಹೆದ್ದಾರಿ ಮೂಲಕ ಸಾಗಿತು.ಇಕ್ಕೆಲಗಳಲ್ಲಿ ಧ್ವಜ ಹಿಡಿದ ಯುವಕರು ಹಾಗೂ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿದರು.
Kshetra Samachara
15/08/2021 01:34 pm