ಹುಬ್ಬಳ್ಳಿ : ನಮ್ಮ ದೇಶಾಭಿಮಾನಕ್ಕೆ ಸಾಕ್ಷಿಯಾಗಿರುವ ತ್ರಿವರ್ಣ ಧ್ವಜ, ಹುಬ್ಬಳ್ಳಿ ನಗರದೆಲ್ಲೇಡೆ ರಾರಾಜಿಸುತ್ತಿವೆ, ಬೈಕ್, ಆಟೋ ಸೇರಿದಂತೆ ವಾಹನಗಳ ಮೇಲೆ ಕಂಗೊಳಿಸುತ್ತಿವೆ ಎನ್ನುವುದಕ್ಕೆ, ಹುಬ್ಬಳ್ಳಿಯಲ್ಲಿ ಬಾವುಟಗಳ ಭರ್ಜರಿ ಮಾರಾಟವೇ ಸಾಕ್ಷಿ.
ನಗರದ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಗಬ್ಬೂರ ಬೈಪಾಸ್, ಗೋಕುಲ ರಸ್ತೆ ಸೇರಿದಂತೆ ವಿವಿಧೆಡೆ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಕುಟುಂಬಗಳು ತ್ರಿವರ್ಣ ಧ್ವಜವನ್ನು ಮಾರಾಟ ಮಾಡುತ್ತಿದ್ದಾರೆ.
ಕನಿಷ್ಠ 20 ರಿಂದ 100 ರೂ.ಗೆ ವ್ಯಾಪಾರದ ಭರಾಟೆ ಜೋರಾಗಿದೆ.
Kshetra Samachara
14/08/2021 03:39 pm