ಹುಬ್ಬಳ್ಳಿ: ಗ್ರಾಮಸ್ಥರಿಂದ 887 ನೇ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಹುಬ್ಬಳ್ಳಿ: 887 ನೇ ಹಡಪದ ಅಪ್ಪಣ್ಣ ಜಯಂತಿಯನ್ನು ಗಾಮನಗಟ್ಟಿ ಗ್ರಾಮದ ವತಿಯಿಂದ, ನಗರದ ನವಗರದ ಶಿವಾನಂದ ಮಠದಲ್ಲಿ ಗ್ರಾಮದ ಗುರು ಹಿರಿಯರು ಸೇರಿಕೊಂಡು ಮೆರವಣಿಗೆ ಮಾಡುವುದರ ಮೂಲಕ, ಆಚರಣೆ ಮಾಡಿದರು.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ