ಹುಬ್ಬಳ್ಳಿ: ಏ.9 ರಿಂದ 11 ಗ್ರಾಮೀಣ ಕರಕುಶಲ ವಸ್ತಗಳ ಪ್ರದರ್ಶನ

ಹುಬ್ಬಳ್ಳಿ- ಲಘು ಉದ್ಯೋಗ ಭಾರತಿ ಕರ್ನಾಟಕವು ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಗ್ರಾಮೀಣ ಕರಕುಶಲ ವಸ್ತುಗಳ ಪ್ರದರ್ಶನವನ್ನು ಏಪ್ರಿಲ್ 9 ರಿಂದ 11 ರವರೆಗೆ ನಗರದ ಸಾಮ್ರಾಟ ಭವನದಲ್ಲಿ ಆಯೋಜಿಸಲಾಗಿದೆ.

ಉದ್ಘಾಟನಾ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಇನ್ನು ಹಲವಾರು ಗಣ್ಯರು ಭಾಗವಹಿಸುವವರು ಎಂದು ಲಘು ಉದ್ಯೋಗ ಭಾರತಿಯ ಉಪಾಧ್ಯಕ್ಷರಾದ ಶಿವಾನಂದ ಅವಟಿ ಹೇಳಿದರು.....

Kshetra Samachara

Kshetra Samachara

10 days ago

Cinque Terre

61.95 K

Cinque Terre

0