ಕಲಘಟಗಿ:ಪಟ್ಟಣದ ಬಣ್ಣದ ತೊಟ್ಟಿಲು ತಯಾರಕ ಮಾರುತಿ ಬಡಿಗೇರ ಅವರನ್ನು ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ,ಡಾ.ವಿಷ್ಣು ಸೇನಾ ಸಮಿತಿಯಿಂದ ಹಮ್ಮಿಕೊಳ್ಳಲಾಗಿದ್ದ,ಗುರುಭ್ಯೋ ನಮಃ ಕಾರ್ಯಕ್ರಮದಲ್ಲಿ
ಸನ್ಮಾನಿಸಲಾಯಿತು.
ಮೂರು ಸಾವಿರ ಮಠದ ಮಠಾಧೀಶರಾದ ಶ್ರೀ. ಮ.ನಿ.ಪ್ರ.ಡಾ.ಗುರುಸಿದ್ಧರಾಜಯೋಗಿಂದ್ರ ಮಹಾ ಸ್ವಾಮೀಜಿ ಸಾನಿಧ್ಯದಲ್ಲಿ ಸನ್ಮಾನಿಸಲಾಯಿತು.
Kshetra Samachara
25/02/2021 10:34 pm