ನವಲಗುಂದ : ತಾಲೂಕ ಆಡಳಿತ ವತಿಯಿಂದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 394ನೇ ಜಯಂತ್ಯೋತ್ಸವ ಕಾರ್ಯಕ್ರಮವು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ನವಲಗುಂದ ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ್, ಉಪ ತಹಶೀಲ್ದಾರ್ ಆರ್ ಪಿ ಜಾಧವ್, ಪಿ ಎಸ್ ಐ ಜಯಪಾಲ್ ಪಾಟೀಲ್, ಪುರಸಭೆ ಸದಸ್ಯ ಜೀವನ್ ಪವರ್, ತುಕಾರಾಂ ಜಾಧವ್, ಮಂಜುನಾಥ್ ಶಂಕರಣವರ, ವಿಠಲ್ ಜಮಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Kshetra Samachara
19/02/2021 09:10 pm