ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆಯರಿಂದ ಛತ್ರಪತಿ ಶಿವಾಜಿ ಜಯಂತಿ ಆಚರಣೆ

ಹುಬ್ಬಳ್ಳಿ- 194 ನೇ ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ, ಜಿಜಾ ಮಾತಾ ಮಹಿಳಾ ಮಂಡಳ ವತಿಯಿಂದ ನಗರದ ಮರಾಠಾ ಗಲ್ಲಿಯಲ್ಲಿ ಶಿವಾಜಿ ಪ್ರತಿಮೆಯನ್ನು ಇಟ್ಟು, ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಹಿಳಾ ಮಂಡಳ ಅಧ್ಯಕ್ಷ ಲಿಲಾ ಖದಮ್, ವಿಧ್ಯಾಬಾಯಿ ಪವಾರ್, ರೇಖಾ ಕಾಮಕರ್, ಮಾದವಿ ಚವ್ಹಾಣ, ಇನ್ನಿತರ ಮಹಿಳೆಯರು ಭಾಗವಹಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

19/02/2021 03:52 pm

Cinque Terre

7.31 K

Cinque Terre

1

ಸಂಬಂಧಿತ ಸುದ್ದಿ