ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ : ವಾಯು ಸೇನೆಯಿಂದ ನಿವೃತ್ತರಾದ ಯೋಧರಿಗೆ ಸ್ವಾಗತ

ನರಗುಂದ : ಭಾರತೀಯ ವಾಯು ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ಹಿಸಾರ್ ಗಡಿಯ ವಾಯು ರಕ್ಷಣಾ ತೋಪಕಾನ್ ಹುದ್ದೆಯಿಂದ ನಿವೃತ್ತಿ ಪಡೆದು ಸ್ವಗ್ರಾಮ ನರಗುಂದಕ್ಕೆ ಆಗಮಿಸಿದ ಯೋಧ ವಿಜಯಕುಮಾರ್ ಚುಂಚುನೂರ ಅವರನ್ನು ಗ್ರಾಮಸ್ಥರು ಸಾರ್ವಜನಿಕ ಸಮಾರಂಭ ಏರ್ಪಡಿಸಿ ಉಡುಗೂರೆಗಳನ್ನು ನೀಡಿ ಸ್ವಾಗತಿಸಿದರು.

ನರಗುಂದದಲ್ಲಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಿದ ಗ್ರಾಮಸ್ಥರು ಯೋಧ ವಿಜಯಕುಮಾರ್ ದಂಪತಿಗಳ ಜೊತೆ ಅವರ ತಂದೆ ತಾಯಿಗಳನ್ನು ಸಹ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಯೋಧನ ಶಿಕ್ಷಣ ನೀಡಿದ ಶಾಲಾ ಶಿಕ್ಷಕರು ಹಾಗೂ ಗ್ರಾಮದ ಹಿರಿಯರು ಹಾಗೂ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Edited By : Manjunath H D
Kshetra Samachara

Kshetra Samachara

10/02/2021 08:55 pm

Cinque Terre

15.01 K

Cinque Terre

0

ಸಂಬಂಧಿತ ಸುದ್ದಿ