ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಹಿರೇಹೊನ್ನಿಹಳ್ಳಿಯಲ್ಲಿ ಜನಮನ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು

ಕಲಘಟಗಿ:ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಗಾಂಧಿ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಮಂಡಳದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ

190 ನೇ ಹುತಾತ್ಮ ದಿನಾಚರಣೆ ಅಂಗವಾಗಿ ಗಣ್ಯರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತ ಕಾಮಿಡಿ ಶೋ ಕಲಾವಿದರಾದ ಕಾಸಿಂ ಅಲಿ,ಕನ್ನಡದ ಕೋಗಿಲೆ ವಿಜೇತ,ಮಹನ್ಯ,ಗುರು ಪಾಟೀಲ,ಮಹಾಭಾರತದ ಹಾಸ್ಯ ಕಲಾವಿದ ಚಿಲ್ಲರ್ ಮಂಜು,ಬಸವರಾಜ ನರೇಂದ್ರ ಹಾಗೂ ಜಾನಪದ ಕಲಾವಿದರಿಂದ ಹಾಡು, ಡ್ಯಾನ್ಸ್,ಕಾಮಿಡಿ ಶೋಗಳು ಜನಮನ ರಂಜಿಸಿದವು.

Edited By : Nagesh Gaonkar
Kshetra Samachara

Kshetra Samachara

31/01/2021 06:48 pm

Cinque Terre

71.08 K

Cinque Terre

1

ಸಂಬಂಧಿತ ಸುದ್ದಿ