ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಬ್ಯಾಲ್ಯಾಳ ಗ್ರಾಮದಲ್ಲಿ ಭಾರತಾಂಬೆಯ ಭೂಪಟ ರಚಿಸಿ ಗಣರಾಜ್ಯೋತ್ಸವ ಆಚರಣೆ

ನವಲಗುಂದ : ತಾಲೂಕಿನ ಬ್ಯಾಲ್ಯಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 72 ನೇ ಗಣರಾಜ್ಯೋತ್ಸವವನ್ನು ರಂಗೋಲಿಯಿಂದ ಭಾರತಾಂಬೆಯ ಭೂಪಟ ರಚಿಸಿ ವಿಶೇಷವಾಗಿ ಆಚರಿಸಲಾಯಿತು.

ಇನ್ನು ಇದೆ ವೇಳೆಯಲ್ಲಿ ಶಾಲೆ ಸಿಬ್ಬಂದಿ ವರ್ಗದವರಿಂದ ನೂತನವಾಗಿ ಆಯ್ಕೆ ಆದ ಗ್ರಾಮ ಪಂಚಾಯತಿ ಸದಸ್ಯರನ್ನು ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಅದೃಶ್ಯ ಚಿಕ್ಕಮಠ, ಉಪಾಧ್ಯಕ್ಷೆಯಾದ ಮಲ್ಲವ್ವಾ ಮಡಿವಾಳರ, ಸದಸ್ಯರಾದ ಶಿವಾನಂದ ಶೆಟ್ಟರ ರುದ್ರಪ್ಪಾ ತಳವಾರ, ಬಿ ಕೆ ಲೋಕುರ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Edited By : Nagesh Gaonkar
Kshetra Samachara

Kshetra Samachara

26/01/2021 04:53 pm

Cinque Terre

18.88 K

Cinque Terre

0

ಸಂಬಂಧಿತ ಸುದ್ದಿ