ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:11 ನೆ ರಾಷ್ಟ್ರೀಯ ಮತದಾರ ದಿನಾಚರಣೆ:ಪ್ರತಿಜ್ಞಾ ವಿಧಿ ಬೋಧನೆ

ಕಲಘಟಗಿ:ತಾಲೂಕಿನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ

ರಾಷ್ಟ್ರೀಯ ಮತದಾರ ದಿನಾಚರಣೆ ಆಚರಿಸಲಾಯಿತು.

ಪ್ರಾಂಶುಪಾಲರಾದ ಜಿ ಸಿ ಗುಮ್ಮಗೊಳಮಠ ಮಾತನಾಡಿ,ಯುವಕರು ತಮ್ಮ ಹೆಸರನ್ನು ಮತದಾರ ಪಟ್ಟಿಯಲ್ಲಿ ನೋಂದಾಯಿಸ ಬೇಕು ಮತ್ತು ಚುನಾವಣೆಗಳಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಮತದಾನ ಜಾಗೃತಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.

ಈ ಸಂದರ್ಭದಲ್ಲಿ‌ ಬಿ ಆರ್ ಪಾಟೀಲ, ಡಾ ಎಫ್ ಬಿ ಫಠಾಣ,ಡಾ ಜಿ‌ ಪಿ ದೇಸೂರ,ಸುಜಾತಾ ತಲ್ಲೂರ,ಸುಜಾತಾ ಎಂ,ಪ್ರೀತಿ ‌ಪಾಟೀಲ,ಭಾರತಿ ದಂಡಿನ, ಜಗದೀಶ ಎಂ,ಎಂ ಬಿ ಕುರಿ,ಶೈಲಜಾ ಹುದ್ದಾರ,ಮಲ್ಲಿಕಾರ್ಜುನ ಪುರದನಗೌಡರ, ರವಿ ಶಂಕರ,ಸುಜಾತಾ ಹಿರೇಮಠ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

25/01/2021 10:28 pm

Cinque Terre

14.54 K

Cinque Terre

0

ಸಂಬಂಧಿತ ಸುದ್ದಿ