ಕುಂದಗೋಳ : ತಾಲೂಕಿನ ಮಾವನೂರು ಗ್ರಾಮದ ಬಸವೇಶ್ವರರ ದೇವಸ್ಥಾನದದಿಂದ ಗ್ರಾಮದ ಬೀದಿ ಬೀದಿಗಳಲ್ಲಿ ರಾಮ ಮಂದಿರ ನಿಧಿ ಸಮರ್ಪಣಾ ಪಾದಯಾತ್ರೆ ಗ್ರಾಮದ ಯುವಕರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಮೊದಲು ಗೋವಿಗೆ ಪೂಜೆ ಮಾಡುವ ಮೂಲಕ ನಿಧಿ ಸಮರ್ಪಣಾ ಕಾರ್ಯಕ್ರಮ ಆರಂಭಿಸಿದ ಯುವಕರು ಟ್ರ್ಯಾಕ್ಟರ್ ಒಳಗೆ ರಾಮನ ಭಾವಚಿತ್ರ ಗ್ರಾಮದಲ್ಲೇಡೆ ಮೆರವಣಿಗೆ ಕೈಗೊಂಡು ಕೇಸರಿ ಧ್ವಜ ಪ್ರದರ್ಶಿಸಿ ಆಂಜನೇಯ ದೇವಸ್ಥಾನದಲ್ಲಿ ಪೂಜಾಭಿಷೇಕ ಮಾಡಿದರು.
Kshetra Samachara
25/01/2021 02:01 pm