ನವಲಗುಂದ : ನವಲಗುಂದ ಪಟ್ಟಣದ ಗಣಪತಿ ಗುಡಿ ದೇವಸ್ಥಾನದಲ್ಲಿ ಇಂದು ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕ ಯುವಘಟಕ ವತಿಯಿಂದ ಸಿದ್ದಗಂಗಾ ಮಠದ ಶಿವಕುಮಾರ ಮಹಾಸ್ವಾಮಿಜಿಗಳ 2ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಗೌರವ ನಮನಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ತಾಲೂಕು ಘಟಕದ ಅಧ್ಯಕ್ಷರಾದ ಪಿ.ಏನ್ ಹಕ್ಕರಕಿ, ತಾಲೂಕ ಯುವ ಘಟಕದ ಅಧ್ಯಕ್ಷರಾದ ಸಂತೋಷ ನಾವಳ್ಳಿ, ಅಣ್ಣಪ್ಪ ಬಾಗಿ, ಗುಜಮಾಗಡಿ, ಅಡಿವಿಪ್ಪ ಸಿರಸಂಗಿ, ಈರಣ್ಣ ಚವಡಿ, ಶಂಭು ಸಿದ್ದರಾಮಶೆಟ್ಟರ, ಮಲ್ಲಿಕಾರ್ಜುನ ಸಂಗನಗೌಡ, ಬಸವರಾಜ ಕೋಟಗಿ, ಆನಂದ ಹೂಗಾರ, ನಿಂಗಪ್ಪ ಕುಂಬಾರ, ವಿನಾಯಕ ದಾಡಿಬಾಯಿ, ವಿಠಲ ರಾಯಬಾಗಿ, ಪ್ರಭು ಸಿದ್ದರಾಮಶೆಟ್ಟರ, ಮಂಜುನಾಥ ಹೊಸೂರ, ಮಾರುತಿ ಗುಡಿಸಾಗರ, ಕಿರಣ ನಾವಳ್ಳಿ ಉಪಸ್ಥಿತರಿದ್ದರು.
Kshetra Samachara
21/01/2021 04:57 pm