ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಸಂಧ್ಯಾವಂದನೆ ಹಾಗೂ ನಿತ್ಯ ದೇವತಾ ಅರ್ಚನೆ ತರಬೇತಿ ಶಿಬಿರ

ಕಲಘಟಗಿ: ಪಟ್ಟಣದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಸಂಧ್ಯಾವಂದನೆ ಹಾಗೂ ನಿತ್ಯ ದೇವತಾ ಅರ್ಚನೆ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ,ಬೆಂಗಳೂರು,ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ಶಿಬಿರ ಆಯೋಜನೆ ಮಾಡಲಾಗಿತ್ತು.

ಕಲಘಟಗಿ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀಧರ ಪಾಟೀಲಕುಲಕರ್ಣಿ ಹಾಗೂ ಹಿರಿಯರಾದ ಎಸ್ ವಿ ದೇಸಾಯಿ,ಸಿ ಆರ್ ಕುಲಕರ್ಣಿ, ಮುರಳೀಧರ್ ಪೂಜಾರ,ಶಿಬಿರದ ಅಧ್ಯಾಪಕ ವೇದಮೂರ್ತಿ ಪಾಂಡುರಂಗಭಟ್ ಜೋಶಿ ಉದ್ಘಾಟಿಸಿದರು.ಚಿದಂಬರ ಜೋಶಿ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು .

Edited By : Nagesh Gaonkar
Kshetra Samachara

Kshetra Samachara

16/01/2021 09:09 pm

Cinque Terre

21.99 K

Cinque Terre

0

ಸಂಬಂಧಿತ ಸುದ್ದಿ