ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಸಂಕ್ರಾಂತಿ ದಿನವೇ ನೆರವೇರಿತು ಸಂಗಮೇಶ್ವರನ ತೆಪ್ಪದ ರಥ

ಕುಂದಗೋಳ : ತಾಲೂಕಿನ ಚಿಕ್ಕನರ್ತಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಂಕ್ರಮಣದ ನಿಮಿತ್ತವಾಗಿ ಕಿತ್ತೂರಿನ ಕಲ್ಲೇಶ್ವರ ಅಜ್ಜನವರ ಆಶೀರ್ವಾದದಿಂದ ಸಂಗಮೇಶ್ವರನ ತೆಪ್ಪದ ರಥವನ್ನು ಬೆಣ್ಣೆ ಹಳ್ಳ ಹಾಗೂ ಗೂಗಿ ಹಳ್ಳದ ಸಂಗಮ ಸ್ಥಳದಲ್ಲಿ ಸಾವಿರಾರು ಭಕ್ತರು ಸಮ್ಮುಖದಲ್ಲಿ ನೆರವೇರಿಸಲಾಯಿತು.

ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವನ್ನು ಗುಳೇದಗುಡ್ಡದ ನೀಲಕಂಠೇಶ್ವರ ಸ್ವಾಮಿಗಳು ವಹಿಸಿದ್ದರು, ಚಿಕ್ಕನರ್ತಿ ಗ್ರಾಮದ ಗುರು ಹಿರಿಯರು, ಯುವಕರು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಆಗಮಿಸಿ ಕಲ್ಮೇಶ್ವರನ ಕೃಪೆಗೆ ಪಾತ್ರರಾದರು.

Edited By : Manjunath H D
Kshetra Samachara

Kshetra Samachara

14/01/2021 08:08 pm

Cinque Terre

78.55 K

Cinque Terre

1

ಸಂಬಂಧಿತ ಸುದ್ದಿ