ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: 2021ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಗ್ರಾಹಕರಿಗೆ ವಿತರಿಸಿದ ಸಹಕಾರಿ ಸಂಘದ ಸಲಹಾ ಸಮಿತಿ

ನವಲಗುಂದ: 2021ರ ನೂತನ ವರ್ಷದ ಕ್ಯಾಲೆಂಡರ್ ಅನ್ನು ನವಲಗುಂದ ಪಟ್ಟಣದ ಕಿತ್ತೂರ್ ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್ ಸಂಸ್ಥೆ ವತಿಯಿಂದ ಇಂದು ಬಿಡುಗಡೆ ಮಾಡಲಾಯಿತು.

ಸಹಕಾರಿ ಸಂಘದ ಸಲಹಾ ಸಮಿತಿಯಿಂದ ಕ್ಯಾಲೆಂಡರ್ ಬಿಡುಗಡೆ ಮಾಡಿ ಗ್ರಾಹಕರಿಗೆ ನೀಡಲಾಯಿತು. ಈ ವೇಳೆ ಸಲಹಾ ಸಮಿತಿ ಸದಸ್ಯರುಗಳಾದ ಸಕ್ರಪ್ಪ ಹಳ್ಳದ, ನಿಂಗಪ್ಪ ಹಂಚಿನಾಳ, ಮೈಲಾರಪ್ಪ ಕಮತರ್, ಶಿವಾಜಿ ಕಲಾಲ್ ಹಾಗೂ ಕಾನೂನು ಸಲಹೆಗಾರರಾದ ಆರ್. ಎಮ್. ರಂಜಾನಿ ಮತ್ತು ಸಿಬ್ಬಂದಿ ಪ್ರಾದೇಶಿಕ ವ್ಯವಸ್ಥಾಪಕ ಸುರೇಶ್ ಹುಣಸಿಕಟ್ಟಿ, ರಿಯಾಜ್ ಅಹ್ಮದ್ ಮಾರನಬಸರಿ ಶಾಖಾ ವ್ಯವಸ್ಥಾಪಕ ಬಸವರಾಜ ಹಳ್ಳದ ಇದ್ದರು.

Edited By : Vijay Kumar
Kshetra Samachara

Kshetra Samachara

02/01/2021 06:59 pm

Cinque Terre

11.81 K

Cinque Terre

0

ಸಂಬಂಧಿತ ಸುದ್ದಿ