ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಮಹಾ ಪೂಜೆ

ನವಲಗುಂದ : ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಇಂದು ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಕೆರೆಯಲ್ಲಿ ಪೂಜೆಯನ್ನು ಮಾಡಿ, ಜ್ಯೋತಿಯನ್ನು ತರುವ ಮೂಲಕ ಮಾಹಾ ಪೂಜೆಯನ್ನು ನೆರವೇರಿಸಲಾಯಿತು.

ಇನ್ನು ಗ್ರಾಮದ ಸಿದ್ದರಾಮೇಶ್ವರ ಮಠದಿಂದ ಕೆರೆಯವರೆಗೆ ಮೂವತ್ತಾಕ್ಕೂ ಹೆಚ್ಚು ಮಾಲಾಧಾರಿಗಳು ಕುಂಭ ಹೊತ್ತು ಮುನ್ನಡೆದರೆ, ಹಿಂದೆ 101 ಜನ ಮಹಿಳೆಯರು ಮತ್ತು ಮಕ್ಕಳು ಕುಂಭ ಹೊತ್ತು, ಕೆರೆಗೆ ತೆರಳಿ ಪೂಜೆ ಸಲ್ಲಿಸಿ ಜ್ಯೋತಿಯನ್ನು ತಂದು ಮಹಾ ಪೂಜೆಯನ್ನು ನೆರವೇರಿಸಿದರು.

Edited By : Nagesh Gaonkar
Kshetra Samachara

Kshetra Samachara

02/01/2021 06:07 pm

Cinque Terre

30.57 K

Cinque Terre

0

ಸಂಬಂಧಿತ ಸುದ್ದಿ