ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ

ನವಲಗುಂದ : 203 ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಇಂದು ನವಲಗುಂದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಮೂರ್ತಿಗೆ ಸಮತಾ ಸೈನಿಕ ದಳದ ಹಾಗು ಡಾ ಬಿ ಆರ್ ಅಂಬೇಡ್ಕರ್ ಸಂಘರ್ಷ ಸಮಿತಿ ವತಿಯಿಂದ ಮಾಲಾರ್ಪಣೆ ಮಾಡಲಾಯಿತು.

ಇನ್ನು ಈ ವೇಳೆ ಶಿವು ಬೆಳಹಾರ ದುರುಗಪ್ಪ, ರಾಜು ದೂಡಮನಿ, ನೂರ್ ಜಾನ್ ಜೆಡಿ, ಪರ್ಜನ್ ಶಿರಸಂಗಿ, ಬಸಪ್ಪ ದೊಡ್ಡಮನಿ, ಸಂಗಮೇಶ್ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

01/01/2021 01:13 pm

Cinque Terre

15.96 K

Cinque Terre

0

ಸಂಬಂಧಿತ ಸುದ್ದಿ