ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಾಣ್ಯ ಹಾಕಿದರೆ ಸಾಕು ಭಕ್ತಿಗೀತೆ ಬರುತ್ತದೆ! ಗಣೇಶ ನಗರದ ಯುವಕರ ವಿಭಿನ್ನ ರೀತಿಯ ಕಾಣಿಕೆ ಪೆಟ್ಟಿಗೆ

ಹುಬ್ಬಳ್ಳಿ- ಕಾಣಿಕೆ ಪೆಟ್ಟಿಗೆಯಲ್ಲಿ ನಾಣ್ಯ ಹಾಕಿದರೆ ಸಾಕು ಇತ್ತ, ವಿಘ್ನೇಶ್ವರ‌ನ ಭಕ್ತಿ ಗೀತೆಗಳು ಪ್ರಸಾರವಾಗುತ್ತದೆ. ಹೌದು ಹೀಗೆ ಗಣಪತಿ ಪ್ರತಿಷ್ಠಾಪನೆ ಮಾಡಿ, ವಿಭಿನ್ನವಾಗಿ ಕಾಣಿಕೆ ಪೆಟ್ಟಿಗೆಯನ್ನು ತಯಾರಿಸಿ ಇಟ್ಟಿರೊ ದೃಶ್ಯಗಳು ಕಂಡು ಬಂದಿದ್ದು, ಹುಬ್ಬಳ್ಳಿಯ ಗಣೇಶ ನಗರದ ಶ್ರೀ ಗಣೇಶ ಯುವಕ ಮಂಡಳದ ಯುವಕರು.

ಶ್ರೀ ಕೃಷ್ಣನ ಅವತಾರದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ, ವಿಶೇಷ ಪೂಜೆ ಪುನಸ್ಕಾರ ಮಾಡುತ್ತ,

ಕಳೆದ 9 ವರ್ಷಗಳಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬಂದಿರುವ ಶ್ರೀ ಗಣೇಶ ಯುವಕ ಮಂಡಳಿಯ ಸದಸ್ಯರು, ಪ್ರತಿ ವರ್ಷ ವಿಶೇಷವಾಗಿ ಹಬ್ಬ ಆಚರಣೆ ಮಾಡುತ್ತಾ ಬಂದಿದ್ದಾರೆ. ಇನ್ನು, ಈ ವರ್ಷವು ಅರ್ಥಪೂರ್ಣವಾಗಿ ಗಣೇಶ ಚತುರ್ಥಿ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಸಂಘಟಕರು 2 ಸಾವಿರಕ್ಕೂ ಅಧಿಕ ಮೊದಕಗಳನ್ನು ಮಾಡಿ, ಏರಿಯಾದ ಪ್ರತಿ ಮನೆ ಮನೆಗೆ ತಲುಪಿಸುತ್ತಿದ್ದಾರೆ. ಗಣಪತಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

12/09/2021 08:19 pm

Cinque Terre

92.06 K

Cinque Terre

4

ಸಂಬಂಧಿತ ಸುದ್ದಿ