ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಜು.23 ರಿಂದ 27ರ ವರೆಗೆ ಜರುಗಲಿದೆ ಶ್ರೀ ಸಂತ ನಾಮ ದೇವರ ಉತ್ಸವ

ನವಲಗುಂದ : ಜುಲೈ 23 ರಿಂದ 27ರ ವರೆಗೆ ನವಲಗುಂದ ಪಟ್ಟಣದ ಗಾಂಧೀ ಮಾರುಕಟ್ಟೆಯ ಬಳಿ ಇರುವ ಹರಿ ಮಂದಿರದಲ್ಲಿ ಶ್ರೀ ಸಂತ ನಾಮ ದೇವರ ಮಹಾರಾಜರ ಉತ್ಸವವನ್ನು ಹಮ್ಮಿಕೊಳ್ಳಲಾಗಿದ್ದು, ಅದ್ದೂರಿಯಾಗಿ ಜರುಗಲಿದೆ.

ಇನ್ನು 23-07-2022 ಶನಿವಾರ ದಿವಸ ಸಂಜೆ 6 ಗಂಟೆಗೆ ಪೂತಿಸ್ಥಾಪನ ಮತ್ತು 7:00ಗೆ ಕೀರ್ತನೆ ಇದ್ದು, 24-7-2022 ರವಿವಾರ ಬೆಳಿಗ್ಗೆ 4 ಗಂಟೆಯಿಂದ 6:00 ವರೆಗೆ ಕಾಕಡಾರತಿ ಮತ್ತು 10 ಗಂಟೆಗೆ ಶ್ರೀ ಸಂತ ನಾಮದೇವರ ಮಹಾರಾಜರ ಗುಲಾಲ ಕೀರ್ತನೆ ಹಾಗೂ ಸಂಜೆ ನಾಲ್ಕು ಗಂಟೆಗೆ ನಾಮ ಜಪ ಪ್ರವಚನ 7:00ಗೆ ಕೀರ್ತನೆ ನಡೆಯಲಿದೆ.

25-7-2022 ಸೋಮವಾರ ದಿವಸ ಬೆಳಿಗ್ಗೆ 4 ಗಂಟೆಯಿಂದ 6 ಗಂಟೆವರೆಗೆ ಕಾಕಡಾರತಿ ಮತ್ತು 10 ಗಂಟೆಗೆ ಶ್ರೀ ಸಂತ ನಾಮದೇವರ ಮಹಾರಾಜರ ಗುಲಾಲ ಕಿರ್ತನೆ ಹಾಗೂ ಸಂಜೆ 4 ಗಂಟೆಗೆ ನಾಮಜಪ ಪ್ರವಚನ 7 ಘಂಟೆಗೆ ಕಿರ್ತನೆ.

26-7-2022 ಮಂಗಳವಾರ ದಿವಸ ಬೆಳಿಗ್ಗೆ 4 ಗಂಟೆಯಿಂದ 6 ಗಂಟೆ ವರೆಗೆ ಕಾಕಡಾರತಿ ಮತ್ತು 10 ಗಂಟೆಗೆ ಭಜನೆ ಹಾಗೂ ಹರೀಪಾಠ ಮತ್ತು ಸಂಜೆ 4 ಗಂಟೆಗೆ ನಾಮಜಪ ಪ್ರವಚನ 7 ಗಂಟೆಗೆ ಕಿರ್ತನೆ.

27-7-2022 ಬುಧವಾರ ದಿವಸ ಬೆಳಿಗ್ಗೆ 4 ಗಂಟೆಯಿಂದ 6 ಗಂಟೆ ವರೆಗೆ ಕಾಕಡಾರತಿ ಮತ್ತು 8 ಗಂಟೆಗೆ ಪಾಲಕಿ ದಿಂಡಿಕೊಳಾ ಮತ್ತು ಸಂಜೆ 7 ಗಂಟೆಗೆ ಕಾಲಾ ಕಿರ್ತನೆ ಜರುಗಲಿದೆ.

Edited By : PublicNext Desk
Kshetra Samachara

Kshetra Samachara

19/07/2022 12:27 pm

Cinque Terre

11 K

Cinque Terre

0

ಸಂಬಂಧಿತ ಸುದ್ದಿ