ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಟ್ಟುನಿಟ್ಟಿನ ಕ್ರಮಗಳ ನಡುವೆ ರಂಗಪಂಚಮಿ

ಹುಬ್ಬಳ್ಳಿ: ಹೋಳಿ... ಹೋಳಿ... ಹೋಳಿ... ಹೋಳಿ ಏಳೇಳು ಬಣ್ಣದ ಹೋಳಿ ಹೋಳಿ.. ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರಂಗಪಂಚಮಿಗೆ ಕ್ಷಣಗಣನೆ ಆರಂಭವಾಗಿದೆ.

ಸಾಂಪ್ರದಾಯಿಕತೆಯ ಹುಬ್ಬಳ್ಳಿಯ ರಂಗಪಂಚಮಿ ಹಬ್ಬದ ಕುರಿತ ಸ್ಟೋರಿ ಇಲ್ಲಿದೆ ನೋಡಿ

ಹೌದು ಕೋವಿಡ್ ಕರಿನೆರಳಿನಿಂದ ಕಳೆಗುಂದಿದ್ದ ಹಬ್ಬಕ್ಕೆ ಈ ವರ್ಷ ಮೆರುಗು ಸಿಕ್ಕಿದೆ. ಅಲ್ಲದೆ ಈಗಾಗಲೇ ಸಾರ್ವಜನಿಕರು ಬಣ್ಣ ಹಾಗೂ ಹಲಗೆ ಖರೀದಿಯಲ್ಲಿ ಬ್ಯೂಸಿ ಆಗಿದ್ದು, ರಂಗಪಂಚಮಿಗೆ ಕ್ಷಣಗಣನೆ ಆರಂಭವಾಗಿದೆ.ಇನ್ನು ಶಾಂತಿಯುತವಾಗಿ ಹಬ್ಬ ಆಚರಣೆ ಮಾಡಲು ಪೊಲೀಸ್ ಇಲಾಖೆ ಸೂಚನೆ ನೀಡಿದೆ.

ಸದ್ಯ ಪೊಲೀಸ್ ಇಲಾಖೆಯಿಂದ ಹೆಚ್ಚುವರಿಯಾಗಿ 15 ಕೆ ಎಸ್ ಆರ್ ಪಿ ತುಕ್ಕಡಿಗಳನ್ನು ನಿಯೋಜನೆ ಮಾಡಲಾಗುತ್ತಿದೆ. ಅಲ್ಲದೇ 4 ಜನ ಡಿವೈಎಸ್ಪಿ, 20 ಜನ ಪಿಐ, 70 ಜನ ಪಿಎಸ್ ಐ, 500 ಜನ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಹೋಮ್ ಗಾರ್ಡ್ಸ್ ನಿಯೋಜನೆ ಮಾಡಲಾಗುತ್ತದೆ.

ಒಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳ ನಡುವೆ ಹುಬ್ಬಳ್ಳಿಯಲ್ಲಿ ರಂಗಪಂಚಮಿ ಆಚರಣೆ ನಡೆಯಲಿದ್ದು, ಜಾತಿ ಮತ ಭೇದವಿಲ್ಲದೆ ಎಲ್ಲರೂ ಸೌಹಾರ್ದತೆಯಿಂದ ರಂಗಪಂಚಮಿ ಆಚರಣೆ ಮಾಡಬೇಕು ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.

ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By :
Kshetra Samachara

Kshetra Samachara

21/03/2022 11:06 pm

Cinque Terre

48.9 K

Cinque Terre

2

ಸಂಬಂಧಿತ ಸುದ್ದಿ