ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸಂಕಷ್ಟ ಎದುರಿಸುತ್ತಿರುವ ಗಣಪತಿ ಮಾರಾಟಗಾರರು

ವರದಿ: ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ.

ನವಲಗುಂದ : ಗಣೇಶೋತ್ಸವ ಆಚರಣೆಗೆ ಈ ಬಾರಿ ಸರ್ಕಾರ ಅವಕಾಶ ನೀಡಿದರೂ ಸಹ ವಿಜೃಂಭಣೆಯಿಂದ ಆಚರಿಸಲು ನಿಷೇಧ ಹೇರಿದೆ, ಇದರಿಂದ ಗಣಪನ ಮೂರ್ತಿ ಮಾರಾಟಗಾರರಿಗೆ ಸಂಕಷ್ಟ ಎದುರಾಗಿದ್ದು, ಗ್ರಾಹಕರ ಕೊರತೆ ಎದ್ದು ಕಾಣುತ್ತಿದೆ.

ಹೌದು ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಯಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ಗಣೇಶ ಚತುರ್ಥಿಗೆ ಈ ಬಾರಿ ಸರಳ ಆಚರಣೆಗೆ ಅನುವು ಮಾಡಿಕೊಟ್ಟಿದ್ದು, ಗಣಪತಿ ಮೂರ್ತಿಗಳು ಸಹ ಇಂತಿಷ್ಟೇ ಅಡಿ ಎತ್ತರದ್ದೀರಬೇಕು ಎಂಬ ನಿಯಮದಿಂದ ಗಣಪತಿ ಮಾರಾಟದಲ್ಲಿ ಕೊಂಚ ಇಳಿತವಾಗಿದೆ. ಇದರಿಂದ ಗಣಪತಿ ಮಾರಾಟಗಾರರು ತಮ್ಮ ಅಳಲನ್ನು ಪಬ್ಲಿಕ್ ನೆಕ್ಸ್ಟ್ ಎದುರು ತೋಡಿಕೊಂಡದ್ದು ಹೀಗೆ...

Edited By : Nagesh Gaonkar
Kshetra Samachara

Kshetra Samachara

08/09/2021 08:17 pm

Cinque Terre

89.32 K

Cinque Terre

0

ಸಂಬಂಧಿತ ಸುದ್ದಿ