ಕಲಘಟಗಿ: ಪಟ್ಟಣದಲ್ಲಿ ಪ್ರತಿ ವರ್ಷವೂ ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದ, ಮೊಹರಂ ಹಬ್ಬವನ್ನು ಕೋವಿಡ್ ಮೂರನೇ ಅಲೆ ಇರುವುದರಿಂದ ಬಹಳ ಸರಳತೆಯಿಂದ ಮಳೆಯಲ್ಲಿಯೇ ಆಚರಣೆಯನ್ನು ಮಾಡಲಾಯಿತು.
ಶುಕ್ರವಾರ ಸಂಜೆ ಮಳೆಯಲ್ಲಿಯೇ ಪಾಂಜಾಗಳನ್ನು ಮೆರವಣಿಗೆ ಮಾಡಲಾಯಿತು.ಭಕ್ತರು ಹರಕೆ ಹಾಗ ಭಕ್ತಿ ಸಮರ್ಪಿಸಿದರು.ನಂತರಪಾಂಜಾಗಳನ್ನು ಹೊಳೆಗೆ ಕಳುಹಿಸಲಾಯಿತು.
Kshetra Samachara
21/08/2021 10:54 am