ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ :1008 ಭಗವಾನ್ ಶಾಂತಿನಾಥರಿಗೆ ಪಂಚಾಮೃತಾಭಿಷೇಕ

ಕುಂದಗೋಳ : ಮಹಾವೀರರ ತೀರ್ಥಂಕರು ಮೋಕ್ಷಹೊಂದಿದ ದಿನದ ಹಿನ್ನೆಲೆಯಲ್ಲಿ ಗುಡೇನಕಟ್ಟಿ ಗ್ರಾಮದ 1008 ಭಗವಾನ್ ಶಾಂತಿನಾಥ ಜೈನ್ ಮಂದಿರದಲ್ಲಿ ಶಾಂತಿನಾಥರಿಗೆ ಪಂಚಾಮೃತ ಅಭಿಷೇಕ ಹಾಗೂ ನಾಡು ನೂಫಿ ಕಾರ್ಯಕ್ರಮವು ಜೈನ್ ಸಮುದಾಯದ ಶ್ರಾವಕಿಯರಿಂದ ದೀಪ ಬೆಳಗಿಸುವ ಮೂಲಕ ನೆರವೇರಿತು .

Edited By : Manjunath H D
Kshetra Samachara

Kshetra Samachara

17/11/2020 02:31 pm

Cinque Terre

14.94 K

Cinque Terre

0

ಸಂಬಂಧಿತ ಸುದ್ದಿ