ಹುಬ್ಬಳ್ಳಿ: ನಾಗರಾಜ ಪಟ್ಟಣ ಮಿತ್ರ ವರ್ಗದ ವತಿಯಿಂದ ದಸರಾ ಹಬ್ಬದ ಪ್ರಯುಕ್ತವಾಗಿ 2020 ಸಾಲೀನ ಮಂಗಳಾರತಿ ಪುಸ್ತಕವನ್ನು ನಗರದ ಖಾಸಗಿ ಹೋಟೆಲನಲ್ಲಿ ಎಸ್ ಎಸ್‌ಕೆ ಸಮಾಜದ ಮುಖಂಡರು ಬಿಡುಗಡೆಗೊಳಿಸಿದರು.....
ಇನ್ನೂ ಈ ಮಂಗಳಾರತಿ ಪುಸ್ತಕವನ್ನು ಸತತವಾಗಿ ಐದು ವರ್ಷಗಳಿಂದ ದಸರಾ ಹಬ್ಬದ ಪ್ರಯುಕ್ತ ಮಂಗಳಾರತಿ'' ಪುಸ್ತಕವನ್ನು ಸಮಸ್ತ ನಾಡಿಗೆ ಕೊಡುಗೆಯಾಗಿ ನೀಡಲು ಇದೊಂದು ಪುಸ್ತಕ ಬಿಡುಗಡೆ ಮಾಡಲಾಗಿದೆ.
Kshetra Samachara
12/10/2020 11:30 am