ಧಾರವಾಡ : ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಎಸ್ ಪೊಲೀಸ್‌ಪಾಟೀಲ್ ಅವರಿಗೆ ಧಾರವಾಡದಲ್ಲಿ ಕೆಎಸ್ಆರ್‌ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಯೂನಿಯನ್ ವತಿಯಿಂದ ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸ್ಟಾಫ್ ಮತ್ತು ವರ್ಕರ್ಸ್ ಯೂನಿಯನ್ ಅಧ್ಯಕ್ಷ ಮರಿ ಸಿದ್ದನೂರು, ಪ್ರಧಾನ ಕಾರ್ಯದರ್ಶಿ ಸಿ.ಎನ್ ಹಿರೇಮಠ ಹಾಗೂ ಸಂಚಾಲಕರಾದ ಎಸ್.ಎಸ್ ಗೋದಿ, ಗೌರವಾಧ್ಯಕ್ಷ ಎಂ.ಎಸ್ ಕಲಾದಗಿ, ಖಜಾಂಚಿ ಹೆಬ್ಬಳ್ಳಿ ಹಾಗೂ ಪದಾಧಿಕಾರಿಗಳಾದ ಏ.ಕೆ ಜಾವೂರ, ಎಂ.ಎಸ್ ಕದಮ್, ಗಣೇಶ್ ಕೊಂಡಾಯಿ, ಮಲ್ಲಿಕಾರ್ಜುನ ತೋರಗಲ್, ಸಿ.ಆರ್ ತೇರದಾಳ ಮುಂತಾದವರು ಉಪಸ್ಥಿತರಿದ್ದರು.
Kshetra Samachara
27/01/2022 08:52 pm