ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮುತಾಲಿಕ್ ಅವರ ಹುಟ್ಟುಹಬ್ಬ ಹಿನ್ನೆಲೆ ಹಣ್ಣು ಹಂಪಲು ವಿತರಣೆ

ನವಲಗುಂದ : ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ ಮುತಾಲಿಕ್ ರವರ 67ನೇ ವರ್ಷದ ಜನ್ಮದಿನೋತ್ಸವದ

ಅಂಗವಾಗಿ ಭಾನುವಾರ ನವಲಗುಂದ ಶ್ರೀರಾಮ ಸೇನೆಯ ವತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಪ್ಪಣ್ಣ ಹಿರಗಣವರ, ಶ್ರೀರಾಮ ಸೇನೆ ತಾಲೂಕು ಅಧ್ಯಕ್ಷರಾದ ವೀರಣ್ಣ ಪೂಜಾರ, ಶಿವು ಹೆಬ್ಬಾಳ, ದೇವರಾಜ ಕುಂಬಾರ, ದೇವರಾಜ ಪೂಜಾರ, ಜಗದೀಶ ವಡ್ಡರ, ರಾಜು ಶಲವಡಿ, ಹುಚ್ಚಪ್ಪ ದೊಡ್ಡಮನಿ, ಸುನಿಲ ನರಸಪ್ಪನವರು ಸೇರಿದಂತೆ ಕಾರ್ಯಕರ್ತರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

23/01/2022 05:03 pm

Cinque Terre

14.97 K

Cinque Terre

0

ಸಂಬಂಧಿತ ಸುದ್ದಿ