ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಸೇನಾ ಸಮಿತಿ ವತಿಯಿಂದ 2022ರ ಕ್ಯಾಲೆಂಡರ್ ಬಿಡುಗಡೆ

ನವಲಗುಂದ : ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ವಿಷ್ನು ಸೇನಾ ಸಮಿತಿ ವತಿಯಿಂದ 2022ರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ತಹಶೀಲ್ದಾರ ನವೀನ ಹುಲ್ಲೂರ ಮತ್ತು ಸಿಪಿಐ ಚಂದ್ರಶೇಖರ ಮಠಪತಿ ಅವರಿಂದ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ನಿಂಗಪ್ಪ ಮಣಕವಾಡ ಸೇರಿದಂತೆ ವಿಜಯಕುಮಾರ ಯಲಿಗಾರ, ಸುದಿರಕುಮಾರ ಶೆಟ್ಟಿ, ಶಿವಾನಂದ ಬಾಡಗಂಡಿ, ಆನಂದ ಇಬ್ರಾಹಿಂಪುರ, ವಿನಯ ಅಥಣಿ, ಅಣ್ಣಪ್ಪ ದೊಡ್ಡಮನಿ, ರಮೇಶ ಲಕ್ಕುಂಡಿ, ಪರಶುರಾಮ ಬರೋಜಿ ಇದ್ದರು.

Edited By : PublicNext Desk
Kshetra Samachara

Kshetra Samachara

22/12/2021 06:38 pm

Cinque Terre

10 K

Cinque Terre

0

ಸಂಬಂಧಿತ ಸುದ್ದಿ