ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ವೀರರ ವೇಷಧರಿಸಿ, ಸಂಭ್ರಮಿಸಿದ ಪುಟಾಣಿಗಳು

ನವಲಗುಂದ : ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ತಾಲ್ಲೂಕಿನ ಬೆಳವಟಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಸೇರಿದಂತೆ ವಿವಿಧ ವೇಷವನ್ನು ಹಾಕಿ ಸಂಭ್ರಮ ಪಟ್ಟರು.

ಹೌದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡಕ್ಕಾಗಿ ನಾವು ಕರ್ನಾಟಕ ರಾಜ್ಯೋತ್ಸವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಏಕಕಾಲಕ್ಕೆ ಕನ್ನಡ ಗಾಯನ ಕಾರ್ಯಕ್ರಮ ನಡೆಸಲಾಯಿತು. ಈ ಹಿನ್ನೆಲೆ ಬೆಳವಟಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿಗಳಾದ ಪೃಥ್ವಿ ಎಮ್ ಶಿದ್ಧಗಿರಿ, ಗೌರವ ಬ ಶೆಟೆಣವರ, ಪೃಥ್ವಿ ಅ ಕಡ್ಲಿಕೊಪ್ಪ ವಿವಿಧ ವೀರರ ವೇಷವನ್ನು ಧರಿಸಿ, ಸಂತಸ ಪಟ್ಟರು.

Edited By : PublicNext Desk
Kshetra Samachara

Kshetra Samachara

28/10/2021 03:38 pm

Cinque Terre

28.07 K

Cinque Terre

3

ಸಂಬಂಧಿತ ಸುದ್ದಿ