ನವಲಗುಂದ : ಸಕ್ಕರೆ ಹಾಗೂ ಜವಳಿ ಖಾತೆ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಗೆ ತಾಲೂಕಿನ ಶಿರೂರ ಗ್ರಾಮದ ಗ್ರಾಮದೇವಿ ಟ್ರಸ್ಟ್ ಹಾಗೂ ಗ್ರಾಮದ ಗುರು-ಹಿರಿಯರಿಂದ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಗುರು-ಹಿರಿಯರು, ಮುಖಂಡರಾದ ಎ ಬಿ ಮನಮಿ, ಚಂದ್ರಶೇಖರ ಹುಲಮನಿ, ಎಸ್ ಬಿ ದಾನಪ್ಪಗೌಡರ, ಶಂಕರಗೌಡ ರಾಯನಗೌಡರ ಸೇರಿದಂತೆ ಗ್ರಾಮದ ಅನೇಕ ಗಣ್ಯರು ಉಪಸ್ಥಿತರಿದ್ದರು.
Kshetra Samachara
11/09/2021 11:15 pm