ನವಲಗುಂದದ : ಆಕರ್ಷಕ ಜಮಖಾನೆಗಳನ್ನು ತಮ್ಮ ನೇಯ್ಗೆಯ ಕೌಶಲ್ಯತೆ ಹಾಗೂ ನೈಪುಣ್ಯತೆಯ ಮೂಲಕ 2021-22ನೇ ಸಾಲಿಗೆ ದ್ವಿತೀಯ ರಾಜ್ಯ ಪ್ರಶಸ್ತಿಗೆ ಭಾಜನರಾದ ನವಲಗುಂದ ನಗರದ ಅಕ್ಕಮಹಾದೇವಿ ಕೃಷ್ಣಾ ಬೋಜೇದಾರರವರಿಗೆ ಹಾಗೂ ಫರ್ಜಾನಾ ಹಸನಸಾಬ ಶಿರಸಂಗಿರವರಿಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ನವಲಗುಂದ ನಗರದ ಕೈಮಗ್ಗ ಕೇಂದ್ರಕ್ಕೆ ಭೇಟಿ ನೀಡಿ ಸರಕಾರದಿಂದ ನೇಕಾರಿಕೆ ಉದ್ಯಮಕ್ಕೆ ಎಲ್ಲ ರೀತಿಯ ನೆರವು ನೀಡಲಾಗವುದೆಂದು ತಿಳಿಸಿದರು.
Kshetra Samachara
14/08/2021 09:26 pm