ನವಲಗುಂದ : ತಾಲ್ಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಪ್ರತಿ ವರ್ಷವೂ ಹಮ್ಮಿಕೂಳ್ಳುವ ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮವನ್ನು ಈ ವರ್ಷವೂ ಶ್ರೀ ಆರಾಧ್ಯ ದೈವ ಚಿಕ್ಕಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇನ್ನು ಹುಬ್ಬಳ್ಳಿ ಮಹಾರಾಜರಾದ ಶ್ರೀ ಸಿದ್ದಾರೂಡ ಮಹಾಸ್ವಾಮಿಗಳ ಪ್ರವಚನವನ್ನು ನಿರಂತರವಾಗಿ ಅವರು ನೆಡೆದು ಬಂದಿರುವಂತಹ ಪವಾಡಗಳನ್ನು ಭಕ್ತರಿಗೆ ವಿವರಿಸುತ್ತ ತಿಂಗಳ ಪರ್ಯಂತರವಾಗಿ ಬ್ಯಾಲ್ಯಾಳ ಗ್ರಾಮದಲ್ಲಿ ಈ ಕಾರ್ಯಕ್ರಮ ನೆರವೇರುವುದು.
Kshetra Samachara
10/08/2021 07:32 pm