ನವಲಗುಂದ : ಬುಧವಾರ ನವಲಗುಂದ ತಾಲೂಕಿನ ಕಾಲವಾಡ ಗ್ರಾಮದಲ್ಲಿ ಶ್ರೀ ಗುರುಶಾಂತೇಶ್ವರ ಸ್ವಾಮಿಗಳವರ ಜಾತ್ರಾ ಮಹೋತ್ಸವ ಹಾಗೂ ಸದ್ಗುರು ಶ್ರೀ ಮಲ್ಲಯ್ಯ ಸ್ವಾಮಿಗಳವರ 64ನೇ ಪುಣ್ಯಾರಾಧನೆ ಹಿನ್ನೆಲೆ ಗ್ರಾಮದಲ್ಲಿ ಸಂಭ್ರಮದ ರಥೋತ್ಸವ ಜರುಗಿತು.
ಇನ್ನು ಮಂಗಳವಾರ ಆಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆದಿದ್ದು, ಇಂದು ಕಾಲವಾಡ ಮತ್ತು ಬಸವನಕೊಪ್ಪ ಗ್ರಾಮಗಳ ಸಕಲ ಸದ್ಭಕ್ತರಿಂದ ರುದ್ರಭಿಷೇಕ ಜರುಗಿತು. ಸಂಜೆ ಭಜನಾ ಮೇಳ ನಂತರ ರಥೋತ್ಸವದಳ್ಳಿ ಭಕ್ತರು ಮಿಂದೆದ್ದರು.
Kshetra Samachara
05/01/2022 09:08 pm