ನವಲಗುಂದ : 9 ನೇ ವರ್ಷದ ಜ್ಞಾನೇಶ್ವರ ಮಹಾರಾಜರ ಪಾರಾಯಣದ ಮುಕ್ತ ಅಂಗವಾಗಿ ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದಲ್ಲಿ ಪಲ್ಲಕ್ಕಿ ಪಾಂಡುರಂಗ ವಿಠಲ ದಿಂಡಿ ಸೇವಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಇನ್ನು ಮೆರವಣಿಗೆಯಲ್ಲಿ 101 ಕುಂಭ ಮೇಳ, 101 ವೀಣಾ, 101 ಆರತಿಯೊಂದಿಗೆ ಪಲ್ಲಕ್ಕಿ ಹೊತ್ತು, ಅಳಗವಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚಾರಿಸಲಾಯಿತು. ಇದೆ ವೇಳೆ ವಾದ್ಯಗಳು ಜನರನ್ನು ಆಕರ್ಷಸುತ್ತಿದ್ದವು.
Kshetra Samachara
02/01/2022 10:07 pm