ನವಲಗುಂದ : ಭಾನುವಾರ ಪಟ್ಟಣದ ಶ್ರೀ ಗಣಪತಿ ದೇವಸ್ಥಾನ ದಲ್ಲಿ ಸಂಕಷ್ಟ ಚತುರ್ಥಿ ನಿಮಿತ್ತ ಪಾಲಿಕೆ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಹೌದು ಪಟ್ಟಣದಲ್ಲಿನ ಸುಪ್ರಸಿದ್ದ ಶ್ರೀ ಗಣಪತಿ ದೇವಸ್ಥಾನ ದಲ್ಲಿ ಇಂದು ಸಂಜೆ ನಡೆದ ಸಂಕಷ್ಟ ಚತುರ್ಥಿ ನಿಮಿತ್ತ ಪಾಲಿಕೆ ಉತ್ಸವದಲ್ಲಿ ಭಾಗಿಯಾದ ಸಂಧರ್ಭದಲ್ಲಿ ಭಕ್ತರು ಪಾಲಿಕೆ ಹೊತ್ತು ಗಣಪತಿ ದೇವಸ್ಥಾನದ ಸುತ್ತ ಸುತ್ತಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪೂಜೆ ಸಲ್ಲಿಸಿದರು.
Kshetra Samachara
24/10/2021 08:45 pm