ನವಲಗುಂದ : ಕಾಮಣ್ಣನ ದರ್ಶನಕ್ಕೆ ಶುಕ್ರವಾರ ಹುಣ್ಣಿಮೆಯಂದು ಲಕ್ಷಕ್ಕೂ ಅಧಿಕ ಜನರು ನವಲಗುಂದ ಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ಅಪ್ಪು ಅಭಿಮಾನಿ ಬಳಗ ಮತ್ತು ಕಾಮಣ್ಣನ ಭಕ್ತರ ವತಿಯಿಂದ ಸುಮಾರು ಹತ್ತು ಸಾವಿರ ಭಕ್ತರಿಗೆ ಲಸ್ಸಿ ಅನ್ನು ವಿತರಿಸಿದರು.
ಹೆಚ್ಚು ಕಡಿಮೆ ಎರಡುನೂರು ಲೀಟರ್ ಲಸ್ಸಿಯನ್ನು ಪಟ್ಟಣದಲ್ಲಿ ಸರತಿ ಸಾಲಿನಲ್ಲಿ ನಿಂತ ಸುಮಾರು 10 ಸಾವಿರ ಭಕ್ತರಿಗೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ರವರೆಗೆ ವಿತರಿಸಲಾಯಿತು.
Kshetra Samachara
18/03/2022 08:38 pm