ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಬೈಕ್ ಮೇಲೆ ಬಂದ ಆ ಇಬ್ಬರು ಯುವತಿಯರು ಮಾಡಿದ್ದೇನು ಗೊತ್ತಾ?

ಧಾರವಾಡ: ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ದಿನೇ ದಿನೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಟೀಮ್ ಸ್ಮೈಲ್ ನ ಇಬ್ಬರು ಮಹಿಳಾ ಸದಸ್ಯೆಯರು ಬೈಕ್ ಮೇಲೆ ಧಾರವಾಡದ ಅನೇಕ ಕಡೆಗಳಲ್ಲಿ ಸಂಚರಿಸಿ, ಗಾಂಧಿ ಜಯಂತಿಯಂದು ನಗರ ಸ್ವಚ್ಛಗೊಳಿಸಿದ್ದೀರಿ, ಲೈಂಗಿಕ ದೌರ್ಜನ್ಯ ಎಸಗುವ ಕ್ರಿಮಿಗಳನ್ನು ಸ್ವಚ್ಛಗೊಳಿಸುವುದು ಯಾವಾಗ..? ಮಹಿಳೆಯರೇ ನೀವು ಲಕ್ಷ್ಮೀಯಾಗಿರದೇ ಕಾಳಿಯಾಗಿ ಎಂಬ ಸಂದೇಶಗಳುಳ್ಳ ಕರಪತ್ರಗಳನ್ನು ಮಹಿಳೆಯರಿಗೆ ಹಂಚಿ ಜಾಗೃತಿ ಮೂಡಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

03/10/2020 01:09 pm

Cinque Terre

28.99 K

Cinque Terre

29

ಸಂಬಂಧಿತ ಸುದ್ದಿ